تفاصيل الكتاب
تنسيق
غلاف ورقي
صفحات
264
لغة
الإنجليزية
منشور
Jan 1, 2013
الناشر
Chanda Pustaka
رقم ISBN-10
8192611396
رقم ISBN-13
9788192611396
الوصف
ಆ ಕಟ್ಟಡದ ದೈತ್ಯತೆಯನ್ನು ಕಂಡು ಮೋಹನಸ್ವಾಮಿ ಕಂಗಾಲಾದ. ಭೂಮಿಯನ್ನು ಸೀಳಿಕೊಂಡು ಮೇಲಕ್ಕೆ ಎದ್ದು ಬಂದಂತಿತ್ತು. ಎಂಟು ಅಂತಸ್ತುಗಳ ಅಪಾರ್ಟಮೆಂಟ್ ಸಂಕೀರ್ಣವದು. ಇನ್ನೂ ಪೂರ್ತಿಯಾಗಿ ಕಟ್ಟಿರಲಿಲ್ಲ. ನೂರಾರು ಜನರು ಕೆಲಸ ಮಾಡುತ್ತಿದ್ದರು. ಕೂಲಿ ಕಾರ್ಮಿಕರ, ಸೂಪರ್‌ವೈಜರುಗಳ, ಮಷೀನುಗಳ ಹಲವಾರು ಸದ್ದುಗಳು ಆ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದವು.