Mohanaswami

Mohanaswami

尚無評分
Jan 1, 2013 · 英語 · 平裝書 (264 頁數)
加入書架

評價這本書


出口書籍日誌

書籍詳情

格式 平裝書
頁數 264
語言 英語
已出版 Jan 1, 2013
出版商 Chanda Pustaka
ISBN-10 8192611396
ISBN-13 9788192611396

描述

ಆ ಕಟ್ಟಡದ ದೈತ್ಯತೆಯನ್ನು ಕಂಡು ಮೋಹನಸ್ವಾಮಿ ಕಂಗಾಲಾದ. ಭೂಮಿಯನ್ನು ಸೀಳಿಕೊಂಡು ಮೇಲಕ್ಕೆ ಎದ್ದು ಬಂದಂತಿತ್ತು. ಎಂಟು ಅಂತಸ್ತುಗಳ ಅಪಾರ್ಟಮೆಂಟ್ ಸಂಕೀರ್ಣವದು. ಇನ್ನೂ ಪೂರ್ತಿಯಾಗಿ ಕಟ್ಟಿರಲಿಲ್ಲ. ನೂರಾರು ಜನರು ಕೆಲಸ ಮಾಡುತ್ತಿದ್ದರು. ಕೂಲಿ ಕಾರ್ಮಿಕರ, ಸೂಪರ್‌ವೈಜರುಗಳ, ಮಷೀನುಗಳ ಹಲವಾರು ಸದ್ದುಗಳು ಆ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದವು.
加入書架

評價這本書


出口書籍日誌